ಕೋಳಿ ಮೊಟ್ಟೆಗಳ ಹಿಂದಿರುವ ಭಯಾನಕ ರಹಸ್ಯ ಬಟಾಬಯಲು | Oneindia Kannada

  • 6 years ago
There are many facts about an egg industry that they do not wish a common man to know! These are the dirty, dark secrets about an egg industry that is usually hidden from us, as it can be quite disturbing. Check out these facts! Watch video to know about the Facts The Egg Industry Doesn’t Want You To Know

ಮೊಟ್ಟೆಯನ್ನು ಬಳಸಿ ಕಡಿಮೆ ಸಮಯದಲ್ಲಿ ನೂರಾರು ವಿಧದ ಖಾದ್ಯಗಳನ್ನು ತಯಾರಿಸಬಹುದು. ಅಲ್ಲದೇ ಹಳ್ಳಿಯಿಂದ ದಿಲ್ಲಿಯವರೆಗೆ ಯಾವುದೇ ಪುಟ್ಟ ಅಂಗಡಿಯಲ್ಲಿಯೂ ಸದಾ ಲಭ್ಯವಿರುವ ಅಪ್ಪಟ ಪ್ರೋಟೀನ್ ಯುಕ್ತ ಆಹಾರವೆಂದರೆ ಮೊಟ್ಟೆ. ಈ ಉದ್ಯಮಗಳಲ್ಲಿ ಮೊಟ್ಟೆಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಇಳುವರಿ ಬರುವ ಸಾಮಾಗ್ರಿಯಂತೆ ಪರಿಗಣಿಸುವ ಕಾರಣ ಹಲವಾರು ತಂತ್ರಗಳನ್ನು ಉಪಯೋಗಿಸಲಾಗುತ್ತದೆ. ಆದರೆ ಈ ತಂತ್ರಗಳಾವುದೂ ಜನಸಾಮಾನ್ಯರಿಗೆ ಗೊತ್ತಾಗದಂತೆ ಉದ್ದಿಮೆಗಳು ಭಾರೀ ಎಚ್ಚರಿಕೆ ವಹಿಸುತ್ತವೆ.