ಆದಷ್ಟು ಬೇಗ ಒಡೆಯರ್ ಆಗಲಿದ್ದಾರೆ ದರ್ಶನ್..! | Filmibeat Kannada

  • 6 years ago
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರ, ಯಜಮಾನ ಸಿನಿಮಾ ನಂತರ ಈಗ ಹೊಸ ಸಿನಿಮಾ ಮಾಡುತ್ತಿದ್ದಾರೆ . ಒಡೆಯರ್ ಅವರ ಹೊಸ ಸಿನಿಮಾ ಆಗಿದ್ದು ಅತೀ ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ.

Recommended