ಕಾಂಗ್ರೆಸ್ ನಿಂದ ಬಂದ ಆ ಟ್ವೀಟ್ ಪ್ರಿಯಾಂಕಾ ಛೋಪ್ರಾಗಾ ಅಥವಾ ಪ್ರಿಯಾಂಕ ಚತುರ್ವೇದಿಗಾ? | Oneindia Kannada

  • 6 years ago
Congress wrongly posted a five-year-old video to corner PM Modi and ended up apologizing later, it again made a blooper when it tagged actress Priyanka Chopra in a tweet, instead of their spokesperson Priyanka Chaturvedi.


ಪ್ರಧಾನಿ ಮೋದಿಯವರ 5 ವರ್ಷದ ಹಳೆಯ ವೀಡಿಯೊವನ್ನು ತಪ್ಪಾಗಿ ಪೋಸ್ಟ್ ಕಾಂಗ್ರೆಸ್ ಮಾಡಿದ್ದು, ನಂತರ ಕ್ಷಮೆ ಯಾಚಿಸಿದೆ.ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಟ್ಯಾಗ್ ಮಾಡಬೇಕಿದ್ದ ಟ್ವೀಟ್ ನ ಪ್ರಿಯಾಂಕ ಚೋಪ್ರಾಗೆ ಟ್ಯಾಗ್ ಮಾಡಲಾಗಿತ್ತು

Recommended