ಕಾಂಗ್ರೆಸ್ ನಿಂದ ಹನುಮನೂ ಬಂಧಿಯಾಗ್ತಿದ್ದಾನೆ.. ಬಜರಂಗದಳ ನಿಷೇಧದ ಕಾಂಗ್ರೆಸ್ ಭರವಸೆಗೆ ಮೋದಿ ಗರಂ

  • last year
#PMModi #Bajarangadal #Sriram #Hanuma #Congressmanifesto #ModispeechinKarnataka #Modipublicmeetinginhosapete #Modirally #BJPcampaign
ಕಾಂಗ್ರೆಸ್‌ ಈ ಹಿಂದೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ಚಂದ್ರನನ್ನು ಬಂಧಿಸಲು ಯತ್ನಿಸಿತ್ತು. ಈಗ ಶ್ರೀರಾಮನ ಪರಮ ಭಕ್ತ ಹನುಮನನ್ನೂ 'ಬಂಧಿ'ಸುವ ಸಂಕಲ್ಪ ಮಾಡಿದೆ. ಇಂದೆಂಥಾ ದೌರ್ಭಾಗ್ಯ ಎಂದಿದ್ದಾರೆ ಮೋದಿ.PM Modi on poll promise to ban Bajrang Dal
~PR.28~ED.31~HT.31~

Recommended