ಏಕದಿನ ಕ್ರಿಕೆಟ್ ನಲ್ಲೀಗ ಧೋನಿಗಿಂತ ಜಾಸ್ ಬಟ್ಲರ್ ಉತ್ತಮ ಆಟಗಾರನಂತೆ | Oneindia Kannada

  • 6 years ago
ಮಹೇಂದ್ರ ಸಿಂಗ್ ಧೋನಿ ಅವರು ಉತ್ತಮ ವಿಕೆಟ್ ಕೀಪರ್ ಆಗಿ, ಬ್ಯಾಟ್ಸ್ಮನ್ ಆಗಿ ಏಕದಿನ ಕ್ರಿಕೆಟ್ ನಲ್ಲಿ ಗುರುತಿಸಿಕೊಂಡಿದ್ದರು. ಆದರೆ ಆಸ್ಟ್ರೇಲಿಯಾ ಕ್ಯಾಪ್ಟನ್ ಟಿಮ್ ಪೈನ್ ಪ್ರಕಾರ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ಸ್ಥಾನವನ್ನು ಇಂಗ್ಲೆಂಡ್ ನ ಜಾಸ್ ಬಟ್ಲರ್ ಆವರಿಸಿಕೊಂಡಿದ್ದಾರಂತೆ.

According to Australian captain Tim Paine the new version Jos Buttler has replaced M S Dhoni's place in the internation cricket stage

Recommended