ಮೊಟ್ಟೆ ತಿಂದ ಬುಸ್​ ಬುಸ್​ ಆಮೇಲೆ ಉಸ್​ ಉಸ್​…! Cobra throws up seven eggs after swallowing them from a chicken coop in Udupi
  • 6 years ago
ಉಡುಪಿಯ ಹಾವಂಜೆಯ ಮನೆಯೊಂದರಲ್ಲಿ ಕೆಲ ದಿನಗಳ ಹಿಂದೆ ಕೊಟ್ಟಿಗೆಗೆ ನುಸುಳಿದ್ದ ನಾಗರಹಾವು ಹೆಂಟೆ(ಕೋಳಿ)ಯನ್ನು ಕೊಂದು, ಆ ಹೆಂಟೆಯ 7 ಮೊಟ್ಟೆಗಳನ್ನು ನುಂಗಿತ್ತು. ಬಳಿಕ ಹಾವು ಮೊಟ್ಟೆಗಳನ್ನ ಹೊರಗೆ ಕಕ್ಕುವ ದೃಶ್ಯ ಮೊಬೈಲ್​​ನಲ್ಲಿ ಸೆರೆಯಾಗಿದೆ.
Recommended