International Yoga Day 2018 :ಯೋಗದ ಬಗ್ಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದು ಹೀಗೆ | Oneindia Kannada

  • 6 years ago
Union Minister Ananth Kumar said that the Yoga is has no boundary of caste or religion. It is beyond everything. He was performing Yoga at PES University in Bengaluru on the eve of International Yoga Day on Thursday.

ಪಿಇಎಸ್ ಕಾಲೇಜಿನ ಮೈದಾನದಲ್ಲಿ ಸಾವಿರಾರು ವಿದ್ಯಾರ್ಥಿಗಳ ಜತೆ ಕೇಂದ್ರ ಸಚಿವ ಅನಂತ್ ಕುಮಾರ್ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗಾಭ್ಯಾಸ ನಡೆಸಿದರು.

Recommended