ಟೀಮ್ ಇಂಡಿಯಾ ಪ್ಲೇಯರ್ಸ್​​​​​ಗೆ​​ ಯೋ ಯೋ ಕಾಟ Yo Yo Test 2nd Chance To Players

  • 6 years ago
ಸದ್ಯ ಭಾರತೀಯ ಕ್ರಿಕೆಟ್​ನಲ್ಲಿ ಫಿಟ್ನೆಸ್​​​​​​​​​​​​​ನದ್ದೇ ಚಿಂತೆ. ಯೋ ಯೋ ಫಾರ್ಮ್​ಗಿಂತ ಫಿಟ್ನೆಸ್ ಬಹಳ ಮಹತ್ವ ಪಡೆದಿದೆ. ಮಹತ್ವದ ಸರಣಿಗೂ ಮುನ್ನ ಟೀಂ ಇಂಡಿಯಾ ಪ್ಲೇಯರ್ಸ್ ಸೆಲೆಕ್ಟ್ ಆಗಬೇಕಾದ್ರೆ ಯೋ ಯೋ ಫಿಟ್ನೆಸ್ ಸಾಬೀತು ಪಡಿಸಲೇಬೇಕು. ಹೀಗಾಗಿ ಕೆಲ ಪ್ಲೇಯರ್​​​ಗಳು ಫಿಟ್ನೆಸ್​​​​​ನಲ್ಲಿ ಫೇಲ್​​​ ಆಗಿದ್ದು, ಅವರ ಪರ​​​ ಇದೀಗ ಟೀಮ್ ಇಂಡಿಯಾ ಚೀಫ್ ಸೆಲೆಕ್ಟರ್​​ ಬ್ಯಾಟಿಂಗ್ ಮಾಡಿದ್ದಾರೆ.

Recommended