​​​​​​ಟೀಮ್ ಇಂಡಿಯಾಕ್ಕೆ ಹಳೇ ಹುಲಿಗಳ ಕಮ್​ ಬ್ಯಾಕ್​..! Players set to make Team India comeback

  • 6 years ago
ಟೀಮ್​ ಇಂಡಿಯಾದಲ್ಲಿ ಹಲವು ಬಾರಿ ಮಿಂಚಿದ್ದ ಹಳೆ ಹುಲಿಗಳು, ಈಗ ಮತ್ತೆ ಎಂಟ್ರಿ ಕೊಡ್ತಿದ್ದಾರೆ. ಈ ಹಿಂದೆ ಕಳಪೆ ಫಾರ್ಮ್​​, ಫಿಟ್ನಸ್​​​ ಪ್ರಬ್ಲಾಮ್​ನಿಂದಾಗಿ ಟೀಮ್ ಇಂಡಿಯಾದಿಂದ ಹೊರಗೆ ಬಿದ್ದಿದ್ದವ್ರ ಗ್ರ್ಯಾಂಡ್​ ಎಂಟ್ರಿಗೆ ಇಂಗ್ಲೆಂಡ್​ ಟೂರ್​​ ವೇದಿಕೆ ಆಗ್ತಾ ಇದೆ. ಅಷ್ಟಕ್ಕೂ ಕಮ್​ ಬ್ಯಾಕ್​ ಮಾಡ್ತಾ ಇರೋ ಆ ಹೋಲ್ಡ್​​ ಹೀರೋಗಳಾದ್ರು ಯಾರು..?

Recommended