ನರೇಂದ್ರ ಮೋದಿಯನ್ನ ಮಟ್ಟ ಹಾಕುವುದೇ ಎಚ್ ಡಿ ದೇವೇಗೌಡ್ರ ಗುರಿ | Oneindia kannada

  • 6 years ago
Defeating BJP and Narendra Modi in the 2019 general election is my only aim, JDS Supremo HD Deve Gowda. Addressing the party leaders meeting in Bengaluru (Jun 14) Gowda said, let us not just concentrate only on how many seats JDS will win, we should have a aim that, BJP should not come to the power.

ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ್ರು ಒಂದು ಮಾತಾಡಿದ್ರೆ ಅದರಲ್ಲಿ ನೂರೆಂಟು ಗೂಡಾರ್ಥಗಳು ಇರುತ್ತವೆ, ಇನ್ನೇನೋ ರಾಜಕೀಯ ಲೆಕ್ಕಾಚಾರಗಳು ಇರುತ್ತವೆ ಎನ್ನುವುದು ಸೂಕ್ಷ್ಮವಾಗಿ ಗೌಡರನ್ನು ಅರಿತಿರುವ ದೇಶದ ಪ್ರಮುಖ ಮುಖಂಡರಿಗೆ ಗೊತ್ತಿರುವ ವಿಚಾರವೇ.. ಬಿಜೆಪಿ ವಿರುದ್ದ ಗೌಡ್ರ ಸಿಟ್ಟಿಗೆ ಕಾರಣ ಏನಿರಬಹುದು? ಹೀಗಿರಬಹುದು ಕೆಲವೊಂದು ಸಾಧ್ಯತೆಗಳು..

Recommended