ಪರಿಷತ್ ಚುನಾವಣೆ: ಕಾಂಗ್ರೆಸ್ , ಜೆಡಿಎಸ್ ಹಾಗು ಬಿಜೆಪಿಗೆ ಎಷ್ಟು ಸ್ಥಾನಗಳಲ್ಲಿ ಗೆಲುವು ? | Oneindia kannada

  • 6 years ago
Congress Candidate Chandrashekar Patil wins North East Graduate MLC constituency by 321 votes. Out of 6 seats BJP bags 3 seats, JDS 2 and remaining one seat won by congress candidate.

ಈಶಾನ್ಯ ಪದವೀಧರ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಇಲ್ಲಿ ಜಯ ಸಾಧಿಸಿದ್ದಾರೆ. ಚಂದ್ರಶೇಖರ್ ಪಾಟೀಲ್ ಇಲ್ಲಿ ಕೇವಲ 321 ಮತಗಳಿಂದ ಜಯಶಾಲಿಯಾಗಿದ್ದಾರೆ.

Recommended