ಫೇಲಾದ ಶಮಿ ಅಫ್ಘನ್ ವಿರುದ್ಧದ ಟೆಸ್ಟ್ ನಿಂದ ಔಟ್ | Oneindia kannada

  • 6 years ago
ಆಟಗಾರರ ದೈಹಿಕ ಕ್ಷಮತೆ ಅರಿಯಲು ನಡೆಸಲಾಗುವ ಪರೀಕ್ಷೆಗಳ ಪೈಕಿ ಒಂದೆನಿಸಿರುವ ಯೋ ಯೋ ಟೆಸ್ಟ್ ನಲ್ಲಿ ವೇಗಿ ಮೊಹಮ್ಮದ್‌ ಶಮಿ ಫೇಲ್‌ ಆಗಿದ್ದಾರೆ. ಹೀಗಾಗಿ, ಅಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್‌‌ ಪಂದ್ಯದಿಂದ ಹೊರಗುಳಿಯಬೇಕಾಗಿದೆ.

Md. Shami failed in the YoYo test conducted by BCCI before Afghanistan test match . Therefore he has to stay out of the team untill he pass the test.

Recommended