ಫುಟ್​​ಬಾಲ್ ವಿಶ್ವಕಪ್ ಮೇನಿಯಾ ಶುರು ಗುರೂ..! | FIFA World Cup 2018 fewer grips the world..!
  • 6 years ago
ವಿಶ್ವದಾದ್ಯಂತ ಫುಟ್​ಬಾಲ್​ ಜ್ವರ ಶುರುವಾಗುತ್ತಿದೆ. 2018ರ ಫಿಫಾ ವರ್ಲ್ಡ್​​ ಕಪ್ ಆರಂಭಕ್ಕೆ ಇನ್ನು ಕೆಲವೇ ದಿನ ಬಾಕಿ ಉಳಿದಿರುವಾಗ ಅಭಿಮಾನಿಗಳಲ್ಲಿ ನಿರೀಕ್ಷೆಗೆಳು ಹೆಚ್ಚಾಗ್ತಾ ಇದೆ. ಇವೆಲ್ಲದರ ಮಧ್ಯೆ, ಇಡೀ ಫುಟ್ಬಾಲ್​ ಜಗತ್ತಿನ ಕಣ್ಣು ಕೆಲ ಸ್ಟಾರ್​ ಪ್ಲೇಯರ್ಸ್​​ ಮೇಲೆ ನೆಟ್ಟಿದೆ. ಹಾಗಾದ್ರೆ, ಸಾಕಷ್ಟು ನಿರೀಕ್ಷೆ ಮೂಡಿಸಿರೋ ಆ ಐವರು ಸ್ಟಾರ್​ ಪ್ಲೇಯರ್ಸ್ ಯಾರು ಅಂತ ತಿಳಿಬೇಕಾ..? ಈ ಸ್ಟೋರಿ ನೋಡಿ.

--------------------------------------------------------------
FirstNews Karnataka's youngest and liveliest news channel

Official website: http://www.firstnews.tv
Like us on Facebook: https://www.facebook.com/firstnews.tv
Follow us on Twitter: https://twitter.com/firstnews_tv
Google Plus: https://plus.google.com/+firstnewskan...
Follow us on Dailymotion: https://dailymotion.com/firstnews
Subscribe to Youtube Channel: https://youtube.com/firstnewskannada
Follow us on Pinterest: https://pinterest.com/firstnews_tv
Recommended