Kaala movie : ಈ ಪಾಟಿ ದುಡ್ಡು ಕೊಟ್ಟು ಕಾಲಾ ಸಿನಿಮಾ ನೋಡೋದ್ ಬೇಕಾ..? | Filmibeat Kannada

  • 6 years ago
Rajinikanth's Kala karikalan movie after facing too much of hatredness from Karnataka people finally has got released in Bangalore. But the ticket price for the movie
is way more than petrol rate.

ಸಿನಿಮಾ ರಿಲೀಸ್ ಆಗಲ್ಲಾ ಆಗಲ್ಲಾ ಅಂತ ಹೇಳಿ ಕಾಲಾ ಸಿನಿಮಾ ಕೊನೆಗೂ ಬೆಂಗಳೂರಲ್ಲಿ ರಿಲೀಸ್ ಆಗೇ ಹೋಯ್ತು. ಆದ್ರೆ ಹೊಸ ವಿಷಯ ಏನಪ್ಪಾ ಅಂದ್ರೆ ನೀವು ಸಿನಿಮಾ ನೋಡಬೇಕು ಅಂದರೆ ಒಂದು ಟಿಕೆಟ್‌ಗೆ
1೦೦೦ ರುಪಾಯಿ ಕೊಡಬೇಕಂತೆ

Recommended