ಫೇಸ್ ಬುಕ್ ನಿಂದ ಡಬ್ಸ್ಮ್ಯಾಶ್ ಪ್ರಿಯರಿಗೆ ಲಿಪ್ ಸಿಂಕ್ ಲೈವ್ | Oneindia Kannada

  • 6 years ago
ಮ್ಯೂಸಿಕ್ ಇಂಡಸ್ಟ್ರೀಯ ಕೆಲವು ಕಂಪನಿಗಳೊಂದಿಗೆ ಟೈ ಅಪ್ ಆಗುತ್ತಿರುವ ಫೇಸ್ ಬುಕ್, ಜನಪ್ರಿಯ ಹಾಡುಗಳನ್ನು ಲಿಪ್ ಸಿಂಕ್ ಲೈವ್ ನಲ್ಲಿ ನೀಡಲು ಮುಂದಾಗಿದೆ. ಸದ್ಯಕ್ಕೆ ಸಿಮೀತ ಸಂಖ್ಯೆಯಲ್ಲಿ ಹಾಡುಗಳನ್ನು ನೀಡಿದ್ದು, ನಂತರ ಭಾರೀ ಪ್ರಮಾಣದಲ್ಲಿ ವಿಸ್ತರಿಸುವ ಇರಾದೆಯಲ್ಲಿ ಫೇಸ್ ಬುಕ್ ಇದೆ.

Facebook introduce new ‘Lip Sync Live’ feature. Watch the video to know more about the feature

Recommended