Karnataka Elections 2018 : ಮತಗಟ್ಟೆಯಲ್ಲಿ ಈ ವ್ಯಕ್ತಿ ಮಾಡಿರೋ ಕೆಲಸ ಏನು ಗೊತ್ತಾ ? | Oneindia Kannada
  • 6 years ago
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು(ಮೇ 12) ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಇಲ್ಲಿ ಎಷ್ಟೇ ಭದ್ರತೆ ಇದ್ದರೂ ಓರ್ವ ವ್ಯಕ್ತಿ ಮತ ಚಲಾಯಿಸಿರುವುದನ್ನು ರೆಕಾರ್ಡ್ ಮಾಡಿದ್ದಾನೆ .

Karnataka assembly elections 2018: Even though there is so much of security , a voter has recorded his vote
Recommended