ಅಂತೂ ಇಂತೂ ಚುನಾವಣೆ ಪ್ರಚಾರಕ್ಕೆ ರೆಡಿ ಆದ್ರೂ ರಾಕಿಂಗ್ ಸ್ಟಾರ್ | Filmibeat Kannada

  • 6 years ago
Rocking star yash had said he would go on a political rally supporting politicians on one condition. Finally yash has made up his mind to support them and
go on a rally for them. But, he has not disclosed any details regarding that

ರಾಕಿಂಗ್ ಸ್ಟಾರ್ ಯಶ್ ಯಾರ್ ಪರ ಪ್ರಚಾರ ಮಾಡ್ತಾರೆ ಅಂತ ಜನ ಕುತೂಹಲದಿಂದ ಕಾಯ್ತಾಯಿದ್ರು . ಅಂತೂ ಇಂತೂ ಯಶ್ ಪ್ರಚಾರ ಮಾಡೋ ವಿಚಾರ ಪಕ್ಕ ಆಗಿದೆ . ಆದ್ರೆ ಯಾರ್ ಪರವಾಗಿ ಅನ್ನೋದು ಇನ್ನು ಗೊತ್ತಾಗಿಲ್ಲ

Recommended