ಡಿ ಬಾಸ್ ಅಭಿಮಾನಿಗೆ ಕಿಚ್ಚ ಅಂದಿರೋದಾದ್ರೂ ಏನು ? | Filmibeat Kannada

  • 6 years ago
challenging star Darshan and Kiccha Sudeep were best friends of sandalwood once upon a time . But the bff relationship didn't stay long for some reason.
But both the celebrity fans want to see them together . Here is what sudeep said for darshan's fan


ಚಾಲೆಂಜಿಂಗ್ ಸ್ಟಾರ್ ದರ್ಶನ ಹಾಗೂ ಕಿಚ್ಚ ಸುದೀಪ್ ಸ್ಯಾಂಡಲ್ವುಡ್ ನ ಕುಚಿಕು ದೋಸ್ತಿಗಳು . ಆದ್ರೆ ಇವರ ಈ ಸ್ನೇಹ ಜಾಸ್ತಿ ದಿನ ಉಳಿಯಲಿಲ್ಲ . ಆದ್ರೆ ಫ್ಯಾನ್ ಗಳು ಮಾತ್ರ ಇಬ್ಬರನ್ನು ಒಟ್ಟಿಗೆ ನೋಡು ಬಯಕೆ ಇಟ್ಟಿದ್ದಾರೆ . ಇದಕ್ಕೆ ಸುದೀಪ್ ಸರಿಯಾದ ಉತ್ತರವನ್ನು ಕೊಟ್ಟಿದ್ದಾರೆ

Recommended