ರಮ್ಯಾ ಮೇಡಂ ಮಾಡಿರೋ ಸಾಧನೆಗೆ ನೀವ್ ಭೇಷ್ ಹೇಳ್ತೀರಾ | Filmibeat Kannada

  • 6 years ago
ಸ್ಯಾಂಡಲ್ವುಡ್ ಕ್ವೀನ್ ಅಂತಲೇ ಫೇಮಸ್ ರಮ್ಯಾ ಮೇಡಂ . ಸ್ಯಾಂಡಲ್ವುಡ್ ರಾಣಿ ಸಿನಿಮಾ ರಂಗಕ್ಕೆ ಕಾಲಿಟ್ಟು ನಿನ್ನೆಗೆ ೧೫ ವರ್ಷ ಮುಗಿದಿದೆಯಂತೆ . ಆದ್ರೆ ರಾಜಕೀಯದಲ್ಲಿ ಆಕ್ಟಿವ್ ಆಗಿರೋ ರಮ್ಯಾ ಮತ್ತೆ ಸಿನಿಮಾ ಮಾಡೋದು ಕಷ್ಟ ಸಾಧ್ಯ


Recommended