• 7 years ago
Kushboo a beautiful actress who created magic in kannada film industry in previous days had stayed away from sandalwood. Now she will be back again to sandalwood
with vinay rajkumar
ರಣಧೀರ , ಯುಗಪುರುಷ , ಮ್ಯಾಜಿಕ್ ಅಜ್ಜಿ ಹೀಗೆ ಸಾಕಷ್ಟು ಕನ್ನಡ ಸಿನಿಮಾ ಗಳಲ್ಲಿ ಅಭಿನಯಿಸಿ ಕನ್ನಡಿಗರ ಮನ ಗೆದ್ದಿದ್ದ ಖುಷ್ಬೂ ಈಗ ಮತ್ತೆ ಸ್ಯಾಂಡಲ್ವುಡ್ ಗೆ ಮರಳಿದ್ದಾರೆ
ಅದು ಸಹ ರಾಜ್ ಕುಟುಂಬದ ಕುಡಿ ವಿನಯ್ ರಾಜಕುಮಾರ್ ಗಾಗಿ ಅನ್ನೋದು ವಿಶೇಷ

Recommended