ಯಶ್ ಅವರ ಹುಟ್ಟುಹಬ್ಬವನ್ನು ಆಪ್ತರೊಂದಿಗೆ ಸರಳವಾಗಿ ಆಚರಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅವರನ್ನು ಅಭಿನಂದಿಸುತ್ತಾ ಇದ್ದಾರೆ #Yash #YashBirthdayphotos #Yashposter #YashDP #Yashfans #rockingstarYash #toxic #decode #KGF #sandalwood #kgf2 #yashcdp #yashcommondp #yashkgf #yashbirthdaydp #yashtoxic