• 7 years ago
Karnataka Assembly Elections 2018: Bellary district, Siruguppa Congress candidate, 28 year old Muralikrishna exclusive interview with Oneindia Kannada. He completed BBM degree from Bengaluru Jain university and unmarried.


ಬಳ್ಳಾರಿ, ಏಪ್ರಿಲ್ 16: 'ಜಸ್ಟ್ 28 ಏಜ್. ನಾನಿನ್ನೂ ಬ್ಯಾಚ್ಯುಲರ್ ಸಾರ್. ಎಲೆಕ್ಷನ್ ಗೆ ಸ್ಪರ್ಧೆ ಮಾಡುತ್ತಿರುವೆ. ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷ, ಮುಖಂಡರು ನನ್ನ ಮೇಲಿಟ್ಟಿರುವ ನಂಬಿಕೆ - ಭರವಸೆಗಳನ್ನು ಉಳಿಸಿಕೊಳ್ಳುವ ನಂಬಿಕೆ ಇದೆ'. - ಇದು ಸಿರುಗುಪ್ಪ ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಬಿ. ಮುರಳಿಕೃಷ್ಣ ಅವರ ಮಾತು. ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಬಿಬಿಎಂ ಪದವಿ ಓದಿರುವ ಇವರು, ಸಾರ್ವಜನಿಕ ಸೇವಾ ಉತ್ಸಾಹದಿಂದಲೇ ನೇರವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದಾರೆ.

Category

🗞
News

Recommended