• 7 years ago
K C Veerendra is an entrepreneur & Son in Law of the Kannada film actor Doddanna, who is likely to contest from Chitradurga in 2018 Karnataka Assembly Elections. But this time as JD (S) leader Chitradurga B Kantharaju is also contesting the election there is a tough competition between both of them.


ಕನ್ನಡದ ನಟ ದೊಡ್ಡಣ್ಣ ಅಳಿಯ ಕೆ ಸಿ ವೀರೇಂದ್ರ ಉದ್ಯಮಿಯಾಗಿದ್ದು ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ 2018ರಲ್ಲಿ ಚಿತ್ರದುರ್ಗದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದ್ದು ಇವರಿಗೆ ಪೈಪೋಟಿ ಕೊಡಲು ಜೆಡಿಎಸ್ ಮುಖಂಡ ಚಿತ್ರದುರ್ಗದ ಬಿ ಕಾಂತರಾಜು ಕೂಡ ಚುನಾವಣೆಗೆ ಭಾರದ ಸಿದ್ಧತೆ ನಡೆಸುತ್ತಿದ್ದಾರೆ.

Category

🗞
News

Recommended