ಪ್ರಕಾಶ್ ರೈ ( ರಾಜ್ ) ಕಾರ್ ನ ಅಡ್ಡಗಟ್ಟಿದ ಮೋದಿ ಅಭಿಮಾನಿಗಳು | Oneindia Kannada
  • 6 years ago
Actor Prakash Rai who started asking questions to Modi and BJP's Hindutva agenda was attacked by Modi fans in Kalburgi. Modi followers stops Prakash Rai's car and shows their anger.


ಬಲಪಂಥೀಯರ ವಿರುದ್ಧ ಸಮರ ಸಾರಿರುವ ನಟ ಪ್ರಕಾಶ್ ರೈ ಅವರು ನಿನ್ನೆ ಮೋದಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾದರು. ಅಂಬೇಡ್ಕರ್‌ ಜಯಂತಿ ಸರಣಿ ಕಾರ್ಯಕ್ರಮ ಉದ್ಘಾಟಿಸಲೆಂದು ನಿನ್ನೆ (ಏಪ್ರಿಲ್ 13) ಕಲಬುರಗಿಗೆ ಆಗಮಿಸಿದ್ದ ಪ್ರಕಾಶ್ ರೈ ಅವರ ಕಾರನ್ನು ಮೋದಿ ಅಭಿಮಾನಿಗಳು ಅಡ್ಡಗಟ್ಟಿ ಪ್ರತಿಭಟನೆ ಮಾಡಿದರು. ಕಾರಿಗೆ ಕೈ ಇಂದ ಗುದ್ದಿ, 'ಮೋದಿ, ಮೋದಿ' ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Recommended