ಕರ್ನಾಟಕ ವಿಧಾನಸಭಾ ಚುನಾವಣೆ 2018 ಬೇರೆ ಎಲ್ಲಾ ಚುನಾವಣೆಗಿಂತ ಭಿನ್ನ | ಹೇಗೆ? ಯಾಕೆ? | Oneindia Kannada

  • 6 years ago
Even thought chief minister Siddaramaiah introduced many pro poor and pro dalit schemes in Karnataka, People are not satisfied with his works. Pro Hindu activists murders and many incidents will definitely affect on Karnataka assembly elections 2018.


ಈ ಹಿಂದೆ 2013ರಲ್ಲಿ ನಡೆದ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ವಿಧಾನಸಭಾ ಚುನಾವಣೆ ಒಂದಷ್ಟು ವಿಭಿನ್ನವಾಗಿದೆ. ಅಷ್ಟೇ ಅಲ್ಲ, ಇಂತಹದ್ದೇ ಪಕ್ಷ ಬಹುಮತ ಪಡೆದು ಅಧಿಕಾರ ಹಿಡಿಯುತ್ತದೆ ಎಂದು ಹೇಳುವುದು ಕಷ್ಟಸಾಧ್ಯವಾಗಿದೆ.