ಪಂಚರಾಜ್ಯಗಳ ವಿಧಾನಸಭಾ ಚುನಾವಣೆ (assembly election) ಮುಗಿದು, ಅಭ್ಯರ್ಥಿಗಳ ಭವಿಷ್ಯ ಈಗಾಗಲೇ ಮತಪೆಟ್ಟಿಗೆ ಸೇರಾಗಿದೆ

  • 6 months ago
ಮಧ್ಯಪ್ರದೇಶ (Madhya Pradesh), ರಾಜಸ್ಥಾನ (Rajasthan), ತೆಲಂಗಾಣ (Telangana), ಛತ್ತೀಸ್‌ಗಡ (Chhattisgarh) ಹಾಗೂ ಮಿಜೋರಾಂ (Mizoram) ರಾಜ್ಯಗಳಲ್ಲಿ ಎಲೆಕ್ಷನ್ (Election) ಮುಗಿದಿದ್ದು, ಚುನಾವಣೋತ್ತರ ಸಮೀಕ್ಷಾ ಫಲಿತಾಂಶವೂ (Exit Poll Result) ಹೊರಬಿದ್ದಿದೆ. ಐದರ ಪೈಕಿ 3 ಕಾಂಗ್ರೆಸ್ (Congress) ಹಾಗೂ 1 ರಾಜ್ಯ ಬಿಜೆಪಿ (BJP) ಪಾಲಾಗುವ ಸಾಧ್ಯತೆ ಇದೆ ಅಂತಿವೆ ಸಮೀಕ್ಷಾ ವರದಿಗಳು! ಹಾಗಾದರೆ ಲೋಕಸಭಾ ಚುನಾವಣೆಗೆ (Lok Sabha Election) ಈ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗುತ್ತಾ? ಪಂಚ ರಾಜ್ಯಗಳನ್ನು ಗೆದ್ದವರೇ ಲೋಕಸಭೆಯನ್ನು ಗೆಲ್ಲುತ್ತಾರಾ? ಇಲ್ಲಿವೆ ಮಾಹಿತಿ…

Elections are over in Madhya Pradesh, Rajasthan, Telangana, Chhattisgarh and Mizoram and the exit poll results are out. According to the survey reports, there is a possibility that 3 out of five Congress and 1 state will be shared by the BJP! So will the election results of these five states be a compass for the Lok Sabha Election? Will the people who win the five states win the Lok Sabha? Here is the information…
#5StateElection #BJP #Congress #INDIA #BRS #MadhyaPradesh #Rajasthan #Telangana #Chattisgarh #Mizoram #Loksabha
~ED.32~PR.160~HT.188~

Recommended