ಬೆಂಕಿಗೆ ಆಹುತಿಯಾದ 'ಬಿಗ್ ಬಾಸ್' ಮನೆ ಹೇಗಿತ್ತು ನೆನಪಿದ್ಯಾ.? | Filmibeat Kannada

  • 6 years ago
ಯಾರೂ ಊಹಿಸದ, ಯಾರೂ ನಿರೀಕ್ಷೆ ಮಾಡದ ಘಟನೆಯೊಂದು ಇಂದು ನಡೆದು ಹೋಗಿದೆ. ಕಿರುತೆರೆ ಲೋಕದ ಜನಪ್ರಿಯ ದೊಡ್ಮನೆ 'ಬಿಗ್ ಬಾಸ್ ಮನೆ' ಭಸ್ಮಗೊಂಡಿದೆ. ಮಧ್ಯರಾತ್ರಿ ಸುಮಾರು 3 ಗಂಟೆ ಹೊತ್ತಿಗೆ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ 'ಬಿಗ್ ಬಾಸ್ ಮನೆ' ಹಾಗೂ ಅದರ ಪಕ್ಕದಲ್ಲೇ ಇರುವ ಮೇಣದ ಮ್ಯೂಸಿಯಂ ಬೆಂಕಿಗೆ ಆಹುತಿ ಆಗಿದೆ.


Take a look at the pictures of Bigg Boss House before fire accident took place.

Recommended