ಕಾವೇರಿ ತೀರ್ಪಿನ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನಂದ್ರು.?

  • 6 years ago
ಫೆಬ್ರವರಿ 16 ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಡಬಲ್ ಧಮಾಕ. ಇಂದು ದಾಸನ ಹುಟ್ಟುಹಬ್ಬದ ಸಂಭ್ರಮ. ಎಲ್ಲ ಅಭಿಮಾನಿಗಳು ದರ್ಶನ್ ನಿವಾಸದ ಎದುರು ಜಾತ್ರೆ ಮಾಡುತ್ತಿದ್ದು, ಅಭಿಮಾನಿಗಳ ಜೊತೆ ಸಂಭ್ರಮಿಸುತ್ತಿದ್ದರು ದರ್ಶನ್.
Supreme court pronounced Cauvery verdict on Friday. It favors Karnataka to some extent. Kannada actor Challenging star darshan reaction about cauvery water dispute.

Recommended