ದರ್ಶನ್ ಹುಟ್ಟುಹಬ್ಬ ಫೆಬ್ರವರಿ 16 : ಡಿ ಬಾಸ್ ಫ್ಯಾನ್ಸ್ ಗೆಲ್ಲಾ ಹಬ್ಬ | Filmibeat Kannada
  • 6 years ago
On the occasion of Darshan Birthday, all D-Boss fans use 'D-Utsava' image as Profile and Cover picture on Facebook, Twitter and Whatsapp.


ಸಂಕ್ರಾಂತಿ, ಯುಗಾದಿ, ದೀಪಾವಳಿ... ಈ ಎಲ್ಲ ಹಬ್ಬಗಳಿಗಿಂತಲೂ 'ಡಿ-ಉತ್ಸವ'ವೇ ಅರ್ಥಾತ್ 'ಡಿ-ಬಾಸ್' ಹುಟ್ಟುಹಬ್ಬವೇ, ದರ್ಶನ್ ಅಭಿಮಾನಿಗಳಿಗೆ ಅತಿ ದೊಡ್ಡ ಹಬ್ಬ.! ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೂ ಹನ್ನೊಂದು ದಿನ ಬಾಕಿ ಇದೆ. ಫೆಬ್ರವರಿ 16 ರಂದು ದರ್ಶನ್ ಜನ್ಮದಿನ. ಹೀಗಿದ್ದರೂ, ಎರಡ್ಮೂರು ತಿಂಗಳ ಹಿಂದೆಯೇ ದರ್ಶನ್ ಬರ್ತಡೆಗೇ ಕೌಂಟ್ ಡೌನ್ ಶುರು ಮಾಡಿದ್ದ 'ಡಿ-ಬಾಸ್' ಫ್ಯಾನ್ಸ್ ಇದೀಗ ಫೇಸ್ ಬುಕ್, ಟ್ವಿಟ್ಟರ್ ಹಾಗೂ ವಾಟ್ಸ್ ಆಪ್ ನಲ್ಲಿ ಒಟ್ಟಾಗಿ ಒಗ್ಗಟ್ಟಿನಿಂದ ದರ್ಶನ್ ಹುಟ್ಟುಹಬ್ಬವನ್ನ ಹೇಗೆ ಸೆಲೆಬ್ರೇಟ್ ಮಾಡ್ತಿದ್ದಾರೆ ಗೊತ್ತಾ.?
Recommended