ವಾಟ್ಸಪ್ಪ್ ಕೈ ಕೊಟ್ಟಿದ್ದಕ್ಕೆ ಜನಗಳು ಟ್ವಿಟ್ಟರ್ ನಲ್ಲಿ ಗರಂ ! | Oneindia Kannada

  • 6 years ago
ವಾಟ್ಸಪ್ಪ್ ಎಂದಿನಂತೆ ಕೆಲಸ ಮಾಡುತ್ತಿಲ್ಲ . ಕೆಲವರು ಕಳುಹಿಸಿದ ಮೆಸ್ಸೇಜ್ ಗಳು ಡೆಲಿವೆರ್ ಆಗುತ್ತಿಲ್ಲ . ಹಾಗೆ ನಾವು ಕಳುಹಿಸಿದ ಮೆಸ್ಸೇಜ್ ಒಂದು ಗಡಿಯಾರ ಚಿಹ್ನೆ ಬಂದು ಸೆಂಡ್ ಆಗುತ್ತಿಲ್ಲ . ಇದೇ ಮೊದಲ ಬಾರಿಗೆ ಏನಲ್ಲದಿದ್ದರು ಜನಗಳು ವಾಟ್ಸಪ್ಪ್ ಕೆಲಸ ಮಾಡದೆ ಇರೋ ಕಾರಣ ಟ್ವಿಟ್ಟರ್ನಲ್ಲಿ ಬಹಳ ಚರ್ಚೆ ಶುರು ಮಾಡಿದ್ದಾರೆ . ಆದರೆ ಈ ಭಾರತದಲ್ಲಿ ಇನ್ನು ಅಷ್ಟರ ಮಟ್ಟಿಗೆ ಕೇಳಿಬಂದಿಲ್ಲ . ವಾಟ್ಸಪ್ ಮಂದಿ ಮಾತ್ರ ಕೆಲವು ನಿಮಿಷಗಳ ನಂತರ ಸಮಸ್ಯೆಯನ್ನು ತಕ್ಕಮಟ್ಟಿಗೆ ನೀಗಿದರು . ಆಗ ಟ್ವಿಟ್ಟರ್ ನಲ್ಲಿ ಜನಗಳು ಟ್ವೀಟ್ ಮಾಡಿದ ರೀತಿ ಬಹಳ ಮಜವಾಗಿತ್ತು . ಅಂತಹ ಕೆಲವು ಟ್ವೀಟ್ ಗಳು ಈ ವಿಡಿಯೋದಲ್ಲಿ ನಿಮ್ಮ ಮುಂದೆ ತರುತ್ತಿದ್ದೇವೆ . ವಿಡಿಯೋ ನೋಡಿ ನಿಮಗೂ ಖುಷಿಯಾಗುತ್ತದೆ .

WhatsApp has just gone down and people went bananas over it on twitter with #whatsappisdown trending on twitter.

Recommended