KGF Kannada Movie : ಟ್ವಿಟ್ಟರ್ ನಲ್ಲಿ ಯಶ್ ಹೆಸರು ಬದಲಾವಣೆ: ಕೆಲವರು ಟೀಕೆ, ಕೆಲವರು ಬೆಂಬಲ| FILMIBEAT KANNADA
  • 5 years ago
ಯಶ್ ತಮ್ಮ ಟ್ವಿಟ್ಟರ್ ನಲ್ಲಿ ಹೆಸರು ಬದಲಾಯಿಸಿಕೊಂಡಿದ್ದಾರೆ. ಇದು ಸಹಜವಾಗಿ ಚರ್ಚೆಗೆ ಕಾರಣವಾಗಿದೆ. ಅಣ್ತಮ್ಮ ದಿಢೀರ್ ಅಂತ ಯಾಕೆ ಹೆಸರು ಬದಲಿಸಿಕೊಂಡರು, ಕನ್ನಡದಲ್ಲಿದ್ದ ಹೆಸರು ಇಂಗ್ಲೀಷ್ ಗೆ ಯಾಕೆ ಬದಲಾಯ್ತು ಎಂದು ಕೆಲವರು ಟೀಕಿಸಿದ್ದಾರೆ.

Kgf Kannada Movie:Kannada actor, rocking star Yash's twitter handle goes from NimmaYash to TheNameisYash.
Recommended