ಕಮಲ್ ಹಾಸನ್ ತಮ್ಮ ಹುಟ್ಟುಹಬ್ಬದ ದಿನ ಚೆನ್ನೈನ ಮಳೆ ಸಂತ್ರಸ್ತರ ಭೇಟಿ | Oneindia Kannada

  • 7 years ago
Kamal Haasan, who turns 63 today, cancelled his birthday bash taking into account the heavy rains that has been taking Chennai down lately. On the occasion of his 63rd birthday, Tamil film actor Kamal Haasan met people affected by the torrential rains in Chennai. The actor visited a medical camp set up by his welfare movement 'Narpani Iyakkam' at Avadi, a residential locality in the Western part of the Chennai.

ಕಮಲ್ ಹಾಸನ್ ಹುಟ್ಟುಹಬ್ಬ ಆಚರಣೆ ರದ್ದು, ಮತ್ತೇನ್ಮಾಡ್ತಿದ್ದಾರೆ? ಅಭಿಮಾನಿಗಳ ಪಾಲಿನ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರಿಗೆ ಇಂದು 63ನೇ ಹುಟ್ಟುಹಬ್ಬದ ಸಂಭ್ರಮ. ಆದರೆ, ಹುಟ್ಟುಹಬ್ಬ ಆಚರಣೆಯನ್ನು ಕಮಲ್ ರದ್ದುಗೊಳಿಸಿದ್ದಾರೆ. ಮಹಾಮಳೆಗೆ ತತ್ತರಿಸಿರುವ ಚೆನ್ನೈ ನಗರದ ಸಂತ್ರಸ್ತರ ಬಳಿಗೆ ಕಮಲ್ ತೆರಳುತ್ತಿದ್ದಾರೆ.ಹಿಂದೂ ಭಯೋತ್ಪಾದನೆ ಬಗ್ಗೆ ಮಾತನಾಡಿ ಚರ್ಚೆಗೆ ಕಾರಣವಾಗಿರುವ ನಟ ಕಮಲ್ ಹಾಸನ್ ಶೀಘ್ರದಲ್ಲಿಯೇ ರಾಜಕೀಯಕ್ಕೆ ರಂಗ್ತ್ತೊ ಪ್ರವೇಶದ ಬಗ್ಗೆ ಸುಳಿವು ನೀಡಿದ್ದಾರೆ.ಅಭಿಮಾನಿಗಳು ಹಾಗೂ ವೆಲ್ಫೇರ್ ಕ್ಲಬ್ 39ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಕಮಲ್ ಹಾಸನ್, ಈ ಬಗ್ಗೆ ಮಾತನಾಡಿದರು.ಹೊಸ ಪಕ್ಷ ಸ್ಥಾಪನೆ, ಹೆಸರು ಘೋಷಣೆಗೂ ಮುನ್ನ ಕಮಲ್ ಅವರು ನವೆಂಬರ್ 7ರಂದು ಮೊಬೈಲ್ ಆಪ್ ಬಿಡುಗಡೆ ಮಾಡಲಿದ್ದಾರೆ.ಈ ಆಪ್ ಮೂಲಕ ತನ್ನ ಬೆಂಬಲಿಗರನ್ನು ಸಂಪರ್ಕಿಸುವ ಹಾಗೂ ಅವರಿಂದ ಸಿಗುವ ಹಣವನ್ನು ಸಂಗ್ರಹಿಸುವ ಕೆಲಸ ಮಾಡುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ.

Recommended