ಅಪ್ಪು ಮನೆಗೆ ಬಂದ ಕಮಲ್ ಹಾಸನ್

  • 2 years ago
'ವಿಕ್ರಂ' ಸಿನಿಮಾದ ಚಿತ್ರೀಕರಣಕ್ಕೆಂದು ನಟ ಕಮಲ್ ಹಾಸನ್ ಬೆಂಗಳೂರಿಗೆ ಆಗಮಿಸಿದ್ದರು, ಈ ಸಮಯ ಬಿಡುವು ಮಾಡಿಕೊಂಡು ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಸಾಂತ್ವನ ಹೇಳಿದ್ದಾರೆ.

Tamil super star Kamal Haasan visited Puneeth Rajkumar's house in Bengaluru. He was in Bengaluru for his movie Vikram shooting.

Recommended