ಅತೀ ಶೀಘ್ರದಲ್ಲೇ ಸಂಯುಕ್ತ 2, ಹಾರರ್ ಸಿನಿಮಾ ತೆರೆ ಮೇಲೆ | Filmibeat Kannada

  • 7 years ago
Samyuktha 2 movie is a romantic thriller written and directed by Abhiraam and produced by Sanjay K while V Harikrishna scored music for this movie. Chetan Chandra playing the main lead role in this movie. Actor Chethan Chandra gives his heartfelt thanks to Challenging Star Darshan. Why is Chethan Chandra thanking Darshan? After Jathre. Chethan Chandra is all set to sign a new movie. Samyuktha 2 is helmed by Abhiraam and produced by Sanjay. The film-makers have confirmed that Chethan Chandra will play the hero.

ಪ್ಲಸ್' ಮತ್ತು 'ಜಾತ್ರೆ', ಚಿತ್ರಗಳ ಸತತ ಸೋಲಿನಿಂದ ಕಂಗೆಟ್ಟಿರುವ ನಟ ಚೇತನ್ ಚಂದ್ರ ಅವರು ಇದೀಗ 'ಸಂಯುಕ್ತ 2' ಎಂಬ ಸಿನಿಮಾದ ಮೂಲಕ ಮತ್ತೆ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಗಾಂಧಿನಗರಕ್ಕೆ ವಾಪಸಾಗಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿರುವ ನಟ ಚೇತನ್ ಚಂದ್ರ ಅವರು ಇದೀಗ 'ಸಂಯುಕ್ತ 2' ಎಂಬ ಹಾರರ್-ಥ್ರಿಲ್ಲರ್ ಸಿನಿಮಾ ಮೂಲಕ ಮತ್ತೆ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಗಾಂಧಿನಗರಕ್ಕೆ ವಾಪಸಾಗಿದ್ದಾರೆ.ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕ್ಲಾಪ್ ಮಾಡಿದ್ದರು. ನಿರ್ದೇಶಕ ಅಭಿರಾಮ್ ಕಥೆ-ಚಿತ್ರಕಥೆ ಬರೆದು ಆಕ್ಷನ್-ಕಟ್ ಹೇಳಿರುವ 'ಸಂಯುಕ್ತ 2' ಚಿತ್ರಕ್ಕೆ ಚಿಕ್ಕೋಡಿ ಸಂಜಯ್ ಅವರು ಬಂಡವಾಳ ಹೂಡುತ್ತಿದ್ದಾರೆ. ಸಂಗೀತ ನಿರ್ದೇಶಕ ಕೆ.ವಿ ರವಿಚಂದ್ರ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.ನಟ ಚೇತನ್ ಚಂದ್ರ ಅವರು ನಟಿಸಿದ್ದ ಹಲವಾರು ಸಿನಿಮಾಗಳು ಬಾಕ್ಸಾಫೀಸ್ ಮಕಾಡೆ ಮಲಗಿದ್ದು, ಸದ್ಯಕ್ಕೆ ಒಂದು ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಹೀಗಿರುವಾಗ 'ಸಂಯುಕ್ತ 2' ಎಂಬ ಹಾರರ್ ಸಿನಿಮಾ ಸೆಟ್ಟೇರಿದ್ದು, ಅಟ್ ಲಿಸ್ಟ್ ದೆವ್ವವಾದರೂ ಕೈ ಹಿಡಿದು ನಡೆಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Recommended