ಧ್ರುವ ಸರ್ಜಾಗಾಗಿ ಕಥೆ ಬರೆಯುತ್ತಾರಂತೆ ಬಾಲಿವುಡ್ ಸ್ಟಾರ್ ರೈಟರ್ ಶಗುಫ್ತಾ ರಫೀಕ್! | Filmibeat Kannada

  • 7 years ago
ಮೊನ್ನೆ ಮೊನ್ನೆ ತಾನೇ ಧ್ರುವ ಸರ್ಜಾ ಅವರಿಗೆ ಅರ್ಜುನ್ ಸರ್ಜಾ ಒಂದು ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಇದರ ಹಿಂದೆಯೇ ಧ್ರುವ ಅವರ ಮತ್ತೊಂದು ಸಿನಿಮಾದ ಸುದ್ದಿ ಇದೀಗ ಕೇಳಿ ಬಂದಿದೆ. ಸದ್ಯ ಧ್ರುವ ಸರ್ಜಾ ಅವರ ಹೊಸ ಸಿನಿಮಾಗಾಗಿ ಬಾಲಿವುಡ್ ಸಿನಿಮಾ ಬರಹಗಾರತಿ ಶಗುಫ್ತಾ ರಫೀಕ್ ಕಥೆ ಬರೆಯಲಿದ್ದಾರಂತೆ. ಈ ಹಿಂದೆ ದರ್ಶನ್ ಅವರ 'ಜಗ್ಗುದಾದ' ಚಿತ್ರವನ್ನು ನಿರ್ದೇಶನ ಮಾಡಿದ್ದ ರಾಘವೇಂದ್ರ ಹೆಗ್ಡೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ತಮ್ಮ ಈ ಚಿತ್ರದ ಮೂಲಕ ಬಾಲಿವುಡ್ ರೈಟರ್ ಶಗುಫ್ತಾ ಅವರನ್ನು ಮೊದಲ ಬಾರಿಗೆ ಕನ್ನಡಕ್ಕೆ ಕರೆತರುವ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
Bollywood star writer Shagufta Rafik writes story for druva surjan ,There was news that Arjun Sarja would make a film for Dhruv Sarja ,Earlier, Raghavendra Hegde, who directed Darshan's 'Jagguda', has said that the film will be directed by Bollywood writer Shaguftha for the first time in knannada,watch this video

Recommended