ಧ್ರುವ ಸೂಪರ್, ರಶ್ಮಿಕಾ ಪಾತ್ರ ಡಮ್ಮಿ | Pogaru movie review

  • 3 years ago
ಮಲತಂದೆ-ತಾಯಿ ಜೊತೆಗಿನ ಮಕ್ಕಳ ಸಂಬಂಧ ಬಹಳ ಸಂಕೀರ್ಣವಾದ, ಚರ್ಚಿಸಬೇಕಾದ ವಿಷಯ. ಇಂಥಹುದೇ ವಿಷಯವನ್ನು ಆಯ್ದುಕೊಂಡಿರುವ 'ಪೊಗರು' ನಿರ್ದೇಶಕ, ನಾಯಕನ ವೈಭವೀಕರಣದ ಹಿಂದೆ ಬಿದ್ದು ಒಂದೊಳ್ಳೆ ಭಾವನಾತ್ಮಕ ಸಿನಿಮಾ ಆಗಿಸಬಹುದಾಗಿದ್ದ ಅವಕಾಶವನ್ನು ಕೈಚೆಲ್ಲಿದ್ದಾರೆ. ಆದರೆ ಧ್ರುವ ಸರ್ಜಾ ಅಭಿಮಾನಿಗಳ ಮನಗೆಲ್ಲಲು ಯಶಸ್ವಿಯಾಗಿದ್ದಾರೆ.

Dhruva Sarja, Rashmika Mandanna's Pogaru Kannada movie review in Kannada.

Recommended