ಬಿಗ್ ಬಾಸ್ ಕನ್ನಡ ಸೀಸನ್ 5 : ಅನುಪಮಾಗೆ ಮುತ್ತಿಟ್ಟ ಸಿಹಿ ಕಹಿ ಚಂದ್ರು | Filmibeat Kannada
  • 6 years ago
'ಬಿಗ್ ಬಾಸ್' ಮನೆ ಎನ್ನುವುದು ತರ್ಲೆ, ತಮಾಷೆ, ವಿವಾದ, ಜಗಳ, ಹಾಸ್ಯ... ಎಲ್ಲದರ ಆಗರ. ಹೀಗಿರುವಾಗಲೇ, ಈ ಕಾರ್ಯಕ್ರಮದಲ್ಲಿ 'ಒಂದು ಮುತ್ತಿನ ಕಥೆ' ಕೂಡ ನಡೆದಿದೆ. 'ಬಿಗ್ ಬಾಸ್' ಸ್ಪರ್ಧಿಯಾಗಿರುವ ಸಿಹಿ ಕಹಿ ಚಂದ್ರು ಮತ್ತೊಬ್ಬ ಸ್ಪರ್ಧಿ ಆಗಿರುವ ಅನುಪಮಾ ಅವರಿಗೆ ಕಿಸ್ ಕೊಟ್ಟಿದ್ದಾರೆ.
Recommended