ಕೆಜಿಎಫ್ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ | Filmibeat Kannada

  • 7 years ago
Rocking Star Yash's long-awaited movie 'KGF' has increased the curiosity. The film is releasing in 5 languages ​​and has created a buzz in South India. Now, KGF team has revealed an Exclusive News. According to sources, Rocking star Yash's new film 'KGF' is being made in two parts.

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಬಹುನಿರೀಕ್ಷೆಯ ಸಿನಿಮಾ 'ಕೆ.ಜಿ.ಎಫ್' ಹಲವು ವಿಷ್ಯಗಳಿಗೆ ಕುತೂಹಲ ಹೆಚ್ಚಿಸಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ದಕ್ಷಿಣ ಭಾರತದಲ್ಲೇ ಹೆಚ್ಚು ಸುದ್ದಿ ಮಾಡುತ್ತಿದೆ. ಈಗ ಕೆ.ಜಿ.ಎಫ್' ತಂಡದಿಂದ ಈಗ ಎಕ್ಸ್ ಕ್ಲೂಸಿವ್ ಸುದ್ದಿ ಹೊರಬಿದ್ದಿದೆ. ಹೌದು, ಯಶ್ 'ಕೆ.ಜಿ.ಎಫ್' ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ ಎಂಬ ಅಚ್ಚರಿಯ ವಿಷ್ಯ ಬಹಿರಂಗವಾಗಿದೆ.

Recommended