Skip to playerSkip to main contentSkip to footer
  • 7/14/2017
ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಹಾಗೂ ಬೌಲಿಂಗ್ ಕೋಚ್ ಆಗಿ ಜಹೀರ್ ಖಾನ್ ನೇಮಕಗೊಂಡ ಎರಡು ದಿನಗಳು ಕಳೆಯುವುದರೊಳಗೆ ರವಿಶಾಸ್ತ್ರಿಯವರು ಬೌಲಿಂಗ್ ಕೋಚ್ ಸ್ಥಾನಕ್ಕೆ ಭರತ್ ಅರುಣ್ ಅವರನ್ನು ಆಯ್ಕೆ ಮಾಡಬೇಕೆಂಬ ಮನವಿಯನ್ನು ಬಿಸಿಸಿಐ ಮುಂದಿಟ್ಟಿದ್ದಾರೆ, ಈ ವಿಡಿಯೋ ನೋಡಿ


Two days after the appointment of Ravi Shastri and Zaheer Khan as head coach and bowling coach, it has emerged that Shastri is set to have a meeting with Supreme Court-appointed (CoA) on Monday to discuss the role of bowling coach.

Category

🥇
Sports

Recommended