Smoking in Public place is restricted | Rules become more strict

  • 7 years ago
Smoking in public place becoming more strict with new set of rules from Police department effective from July 1st.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಸರ್ವೋಚ್ಚ ನ್ಯಾಯಾಲಯ ಈ ಹಿಂದೆಯೇ ಆದೇಶ ನೀಡಿದ್ದರೂ ಅದು ಪರಿಣಾಮಕಾರಿಯಾಗಿ ಪಾಲನೆಯಾಗುತ್ತಿರಲಿಲ್ಲ, ಈಗ ಪೊಲೀಸ್ ಇಲಾಖೆ ಈ ಸಂಬಂಧ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಜುಲೈ ಒಂದರಿಂದ ಅನ್ವಯವಾಗುವಂತೆ ಜಿಎಸ್ಟಿ, ಮತ್ತು ಹೆದ್ದಾರಿಗಳಲ್ಲಿ ಮದ್ಯ ಬಂದ್ ಎನ್ನುವ ಎರಡು ಮಹತ್ವದ ಕಾನೂನನ್ನು ಕೇಂದ್ರ ಸರಕಾರ ಜಾರಿಗೆ ಬಂದಿದೆ. ಈಗ, ಜುಲೈ ಒಂದರಿಂದ ಅಂಗಡಿಯ ಬಳಿ ನಿಂತೂ ಧೂಮಪಾನ ಮಾಡುವಂತಿಲ್ಲ.

Recommended