Jantkal Mining Case: H D Kumaraswamy Future Will Be Decided Today

  • 7 years ago
In the Jantakal Mining case, Kumaraswamy's bail petition hearing starts today in the High Court. Justice Ratnakala will start the hearing in just a few moments. Will god save HDK?

ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಕುಮಾರಸ್ವಾಮಿ ನಿರೀಕ್ಷಣಾ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿದೆ. ಕೆಲವೇ ಕ್ಷಣಗಳಲ್ಲಿ ನ್ಯಾಯಮೂರ್ತಿ ರತ್ನಕಲಾ ಅವರು, ವಿಚಾರಣೆಯನ್ನು ಆರಂಭಿಸಲಿದ್ದಾರೆ. ದೇವರು ಎಚ್ ಡಿ ಕೆ ಕೈ ಹಿಡಿತಾರಾ ಕಾಡು ನೋಡಬೇಕಿದೆ.

Recommended