Techno Kannada (ಟೆಕ್ನೋ ಕನ್ನಡ)

@technokannada.uk
ಎಲ್ಲರಿಗೂ ನಮಸ್ಕಾರ
ನಾನು ನನ್ನ ಈ ಚಾನೆಲ್ನಲ್ಲಿ ಇವತ್ತಿನ ತಂತ್ರಜ್ಞಾನದ ಉಪಕರಣ ಹಾಗೂ ಅದರ ಬೆಳವಣಿಗೆಯ ಬಗ್ಗೆ ನನ್ನಲ್ಲಿ ಸಾಧ್ಯವಾದಷ್ಟು ವಿಡಿಯೋ ಮಾಡಿ ನಿಮಗೆ ಅದರ ಮಾಹಿತಿ ತಿಳಿಸಲು ಪ್ರಯತ್ನಿಸುತ್ತೇನೆ. ಅದರ ಜೊತೆಗೆ ನಿಮಗೆ ಯಾವದೇ ಪ್ರೋಡಕ್ ಬಗ್ಗೆ ಮಾಹಿತಿ ಬೇಕಾದ್ರೆ ಅದನ್ನು ನೀವು ತಿಳಿಸಿದರೆ ಅದರ ಬಗ್ಗೆ ವಿಡಿಯೋ ಮಾಡಿ ಅಪ್ಲೋಡ್ ಮಾಡಲು ಪ್ರಯತ್ನಿಸುತ್ತೇನೆ... ಧನ್ಯವಾದಗಳು


ಜೈ ಕರ್ನಾಟಕ ಸಂಗೊಳ್ಳಿ ರಾಯಣ್ಣ...