ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ನಟಿ ರಮ್ಯಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅವಾಚ ಶಬ್ದಗಳಿಂದ ನಿಂದಿಸಿದ್ದು ನಟಿ ರಮ್ಯಾ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ಪೋಲಿಸ್ ಆಯುಕ್ತರಿಗೆ ದೂರನ್ನು ನೀಡಿದರು. ಇದೇ ಒಂದು ವಿಚಾರವಾಗಿ ಶಿವಣ್ಣ ಹಾಗೂ ಗೀತಾ ಶಿವರಾಜಕುಮಾರ್ ಹಾಗೂ ವಿನಯ್ ರಾಜಕುಮಾರ್ ಅವರು ರಮ್ಯಾ ಅವರಿಗೆ ಬೆಂಬಲವನ್ನ ಸೂಚಿಸಿದ್ದರು. ಈ ಬೆನ್ನಲ್ಲೇ ಯುವರಾಜ್ ಕುಮಾರ್ ಅವರ ಪತ್ನಿ ಶ್ರೀದೇವಿ ಭೈರಪ್ಪ ಅವರು ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣ ವಿನಯ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಪೋಸ್ಟ್ ಗೆ ಬೆಂಕಿಯನ್ನು ಮಾಡಿ ಪೋಸ್ಟ್ ಮಾಡಿದ್ರು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇದು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.
Challenging Star Darshan's fans used bad language against actress Ramya on social media. Because of this, Ramya filed a complaint with the Police Commissioner against Darshan's fans. Supporting her, actors Shivanna (Shiva Rajkumar), Geeta Shiva Rajkumar, and Vinay Rajkumar stood by Ramya. After that, Yuvraj Kumar's wife Sridevi Bhairappa reacted strongly and made a fiery post against their support. Now this whole issue is going viral on social media.
'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc
ಹೆಸರು ಬದಲಿಸಿಕೊಂಡರೆ ಅವಕಾಶ ; ಖ್ಯಾತ ನಿರ್ದೇಶಕರಿಗೆ ದರ್ಶನ್ ಹೇಳಿದ್ದೇನು..? :: https://kannada.filmibeat.com/features/a-famous-director-asked-darshan-to-change-his-name-081541.html?ref=DMDesc
ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc