Skip to playerSkip to main contentSkip to footer
  • 2 days ago
ದೇವನಹಳ್ಳಿ ಹಾಗು ಚನ್ನರಾಯಪಟ್ಟಣದ ಭೂ ಸ್ವಾಧೀನ ರದ್ದುಗೊಳಿಸಿದ‌ ಬೆನ್ನಲ್ಲೇ ಉತ್ತರ ಕರ್ನಾಟಕ ಭಾಗದಲ್ಲಿ  ಏರೋಸ್ಪೇಸ್ ಪಾರ್ಕ್ ಸ್ಥಾಪಿನೆಗೆ ಒತ್ತಾಯ ಕೇಳಿ ಬಂದಿದೆ..ಉತ್ತರದ ಬಗ್ಗೆ ಮಲತಾಯಿ ಧೋರಣೆ ಕೈಬಿಟ್ಟು ಪ್ರಾದೇಶಿಕ ಅಸಮಾನತೆ ನಿವಾರಿಸಿ ಎಂಬ ಒಕ್ಕೊರಲ ಧ್ವನಿ ಮೊಳಗಿದೆ..ಈ ಕುರಿತ ಒಂದು ವರದಿ ಇಲ್ಲಿದೆ..

Category

🗞
News

Recommended