ಮೇಘಸ್ಫೋಟ.. ರಣಮಳೆ.. ವರುಣಾಕ್ರೋಶಕ್ಕೆ ನಲುಗಿದ ಉತ್ತರ ಭಾರತ..! ಹಿಮಾಲಯದ ತಪ್ಪಲಿನ ರಾಜ್ಯಗಳಲ್ಲಿ ಮಳೆಯ ರೌದ್ರ ನರ್ತನ..! ಭಾರತವನ್ನ ಬಿಡದೇ ಕಾಡ್ತಿರೋದ್ಯಾಕೆ ವಿನಾಶದ ಮಳೆ..? ಬಂಗಾಳಕೊಲ್ಲಿ ಪ್ರಕ್ಷುಬ್ಧ.. ಯಾವ್ಯಾವ ರಾಜ್ಯಗಳಿಗೆ ಕಾದಿದೆ ಗಂಡಾಂತರ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ಜಲ ತಾಂಡವ.. ರಣ ಪ್ರವಾಹ