FilmiBeat Interview with the Team of Su from So ನಟ ರಾಜ್ ಬಿ ಶೆಟ್ಟಿ ನಿರ್ಮಾಣದ Su from so ಸಿನಿಮಾ ಕರಾವಳಿ ಭಾಗದ ಕಥೆಯಾಗಿದ್ದು ಈ ಸಿನಿಮಾದಲ್ಲಿ ಕರಾವಳಿ ಭಾಗದ ನಟರೆ ನಟನೆ ಮಾಡಿದ್ದಾರೆ ಈ ಸಿನಿಮಾ ಹಾರರ್ ಕಾಮಿಡಿ ಜಾನರ್ ಆಗಿದ್ದು ಜುಲೈ 28ಕ್ಕೆ ರಿಲೀಸ್ ಆಗಲು ರೆಡಿಯಾಗಿದೆ. ಈ ಕುರಿತು ಚಿತ್ರತಂಡ ಫಿಲ್ಮಿ ಬೀಟ್ ಜೊತೆ ಮಾತನಾಡಿದೆ The film Su from So, produced by actor Raj B Shetty, is based on a story set in the coastal region. The cast consists entirely of actors from the coastal area. This film belongs to the horror-comedy genre and is all set to release on July 28. The team spoke to FilmiBeat about the film.
Su from So Box office Day 3: 3ನೇ ದಿನ ಚಿಂದಿ ಕಲೆಕ್ಷನ್; 'ಸು ಫ್ರಮ್ ಸೋ'ಗೆ ಟಿಕೆಟ್ ಸಿಗ್ತಿಲ್ಲ.. ಕಲೆಕ್ಷನ್ ಭರ್ಜರಿ :: https://kannada.filmibeat.com/box-office/raj-b-shetty-movie-su-from-so-day-3-box-office-collection-increased-here-is-report-101869.html?ref=DMDesc
'ಬಾಹುಬಲಿ' ಮುಂದೆ ಸೆಟ್ಟೆದು ನಿಂತಿದ್ದ 'ರಂಗಿತರಂಗ'; ಇತಿಹಾಸ ನೆನಪಿಸಿದ 'ಸು ಫ್ರಮ್ ಸೋ'! :: https://kannada.filmibeat.com/news/su-from-so-movie-repeats-bahubali-rangitaranga-history-101851.html?ref=DMDesc
ಬಾಕ್ಸಾಫೀಸ್ ಅಚ್ಚರಿ ; ಕಾಟೇರ, ಮ್ಯಾಕ್ಸ್ ದಾಖಲೆ ಮುರಿದ 'ಸು ಫ್ರಮ್ ಸೋ' :: https://kannada.filmibeat.com/box-office/game-changer-su-from-so-emerges-as-2025s-slipper-hit-dethroning-kaatera-max-at-box-office-101847.html?ref=DMDesc