ಪಾಕಿಸ್ತಾನ.. ಮೊದಲೇ ಅಧಃಪತನ ತುತ್ತತುದಿಯಲ್ಲಿ ನಿಂತು, ಆಗ್ಲೋ ಈಗ್ಲೋ ಅಂತ ಪರದಾಡ್ತಾ ಇರೋ ಪಾಪಿ ದೇಶ.. ಈಗ ಆ ದೇಶದ ಕೇಡುಗಾಲ ಶುರುವಾಗಿದೆ.. ಉಗ್ರರ ಸ್ವರ್ಗದಲ್ಲಿ ವರುಣರಾಯ ಉಗ್ರ ಪ್ರತಾಪ ಮೆರೀತಿದಾನೆ.. ಜಸ್ಟ್ ಮೂರೇ ದಿನಕ್ಕೆ ನೂರಾರು ಜನರ ಪ್ರಾಣವನ್ನೇ ನುಂಗಿಹಾಕಿದ್ದಾನೆ.. ಅಷ್ಟಕ್ಕೂ, ಪಾಪಿಸ್ತಾನದಲ್ಲಿ ಪ್ರವಾಹ ಪ್ರಹಾರ ಹೇಗಿದೆ ಗೊತ್ತಾ? ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..