ಎಕ್ಕ ಚಿತ್ರವು ರೋಹಿತ್ ಪದಕಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಯುವರಾಜ್ ಕುಮಾರ್ ಹಾಗೂ ಸಂಪದ ಹಾಗೆ ಸಂಜನಾ ಆನಂದ ನಟನೆಯ ಏಕ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಗಾಂಧಿನಗರದ ಥಿಯೇಟರ್ ಮುಂದೆ ಅಭಿಮಾನಿಗಳು ಸಂಭ್ರಮಿಸ್ತಾ ಇದ್ದಾರೆ. ಡೋಲು ತಮಟೆ ಡಾನ್ಸ್ ಮೂಲಕ ಯುವರಾಜ್ ಕುಮಾರ್ ನಟನೆಯ ಎಕ್ಕ ಸಿನಿಮಾ ವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಥಿಯೇಟರ್ ಗೆ ಬಂದ ಯುವ ತಾತನ ಪುತ್ತಳಿಗೆ ನಮಸ್ಕರಿಸಿ ಹಾರ ಹಾಕಿದರು. ಯುವನನ್ನು ನೋಡಲು ಥಿಯೇಟರ್ ಬಳಿ ಮುಗಿಬಿದ್ದ ಅಭಿಮಾನಿಗಳು.
The movie Ekka, directed by Rohit Padaki, starring Yuva Rajkumar, Sampada Hulivana, and Sanjana Anand, has been released today across the state. Fans are celebrating with great excitement in front of Gandhinagar theatres. They have welcomed Yuva Rajkumar’s Ekka movie in a grand way with drums, traditional dance, and celebrations. Yuva visited the theatre and paid respects to his grandfather’s statue and garlanded it. Huge crowds of fans gathered near the theatre to catch a glimpse of Yuva.
'ಎಕ್ಕ' Vs 'ಜೂನಿಯರ್': ಯುವ ರಾಜ್‌ಕುಮಾರ್-ಕಿರೀಟಿ ಸಿನಿಮಾ ಯಾಕೆ ನೋಡ್ಬೇಕು? 5 ಪ್ರಮುಖ ಕಾರಣಗಳು :: https://kannada.filmibeat.com/news/5-top-reasons-to-watch-yuvraj-kumars-ekka-and-gaali-janardhana-reddy-son-kireetis-junior-101513.html?ref=DMDesc
"ಎಷ್ಟೇ ಕಷ್ಟ ಪಟ್ರೂ ರಾತ್ರಿ ನೆಮ್ಮದಿಯಾಗಿ ನಿದ್ದೆ ಬರ್ತಿಲ್ಲ ಅಂದ್ರೆ, ನಾವು ಮಾಡಿದ್ದೆಲ್ಲ ವೇಸ್ಟ್"; ಯುವ ರಾಜ್‌ಕುಮಾರ್ :: https://kannada.filmibeat.com/news/if-we-cant-sleep-peacefully-at-night-everything-weve-done-is-a-waste-said-yuva-rajkumar-101321.html?ref=DMDesc