Eltuu Mutha: A Kodagu Story Coming in Three Languages
ಕನ್ನಡದಲ್ಲಿ ಎಲ್ಟು ಮುತ್ತಾ ಅನ್ನುವಂತಹ ಚಿತ್ರ ಸೆಟ್ ಏರಿದ್ದು ಅತಿ ಶೀಘ್ರದಲ್ಲಿ ಈ ಚಿತ್ರ ತೆರೆ ಕಾಣಲಿದೆ. ಕೊಡಗು ಮೂಲದ ಕಥೆಯನ್ನು ಒಳಗೊಂಡಿರುವಂತಹ ಈ ಸಿನಿಮಾ ವಿಭಿನ್ನ ರೀತಿಯಲ್ಲಿ ಮೂಡಿಬಂದಿದೆ ಅಂತ ಚಿತ್ರತಂಡ ಹೇಳಿದ್ದಾರೆ. ಸಿನಿಮಾದಲ್ಲಿ ದೊಡ್ಡ ತಾರಾಂಗಣವಿದ್ದು ಹೊಸ ಕಲಾವಿದರು ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಈ ಚಿತ್ರ ತಂಡ ಪತ್ರಿಕಾಗೋಷ್ಠಿ ನಡೆಸಿದ್ದು ಮುಖ್ಯ ಅತಿಥಿಯಾಗಿ ಕನ್ನಡ ಚಿತ್ರರಂಗದ ಕಲಾವಿದರು ಆಗಮಿಸಿದ್ರು. ಕಿಶೋರ್ ಹಾಗೂ ರವಿಚಂದ್ರನ್ ಪುತ್ರ ಮನೋರಂಜನ್ ಅವರು ಕೂಡ ಚಿತ್ರದ ಬಗ್ಗೆ ಮಾತನಾಡಿದರು.
A movie called "Eltu Mutha" has started shooting and will be released very soon. The story is based on Kodagu culture and the movie team says it is made in a unique style. There is a big star cast along with some newcomers acting in the film. Recently, the movie team held a press meet where famous Kannada film actors attended as special guests. Actors Kishore and Manoranjan (son of Ravichandran) also spoke about the movie.
ಕನ್ನಡ, ತೆಲುಗಿನಲ್ಲಿ ಮಿಂಚುತ್ತಿರುವ ನಟಿ ಹೃತಿಕಾ ಶ್ರೀನಿವಾಸ್ ಯಾರು? ಈಕೆಯ ಹೊಸ ಸಿನಿಮಾ ಬಗ್ಗೆ ನಿಮಗೆ ಗೊತ್ತೇ? :: https://kannada.filmibeat.com/news/hritika-srinivas-became-film-makers-favorite-actress-starring-in-karna-fame-kiran-raj-movie-jackie-101517.html?ref=DMDesc
ಮಗಳನ್ನು ಎಸ್‌ಎಂ ಕೃಷ್ಣಗೆ ಕೊಟ್ಟು ಮದುವೆ ಮಾಡಬೇಕು ಅನ್ನೋ ಅಮ್ಮನ ಆಸೆ ಈಡೇರಲಿಲ್ಲ; ಮಾತುಕತೆ ಬಳಿಕ ಏನಾಯ್ತು? :: https://kannada.filmibeat.com/features/former-cm-of-karnataka-sm-krishna-did-not-marry-b-saroja-devi-clarifies-journalist-k-j-kumar-101417.html?ref=DMDesc