Skip to playerSkip to main contentSkip to footer
  • 5 days ago
ನಂಬೋದಿಕ್ಕೆ ಆಗೋದಿಲ್ಲ..ಆದರೂ ಸತ್ಯ..ರಾಷ್ಟ್ರೀಯ ಮಟ್ಟದ ಅಂಡರ್​​​ವರ್ಲ್ಡ್​​​ಗೆ ದೇಶದ ಕುಖ್ಯಾತ  ಗ್ಯಾಂಗ್​ಸ್ಟರ್​​ಗಳಿಗೆ, ಎಲ್ಲಾ ಡಾಕ್ಯೂಮೆಂಟ್ಸ್​​ ಮಾಡಿಕೊಟ್ಟು ಅಂತಿಮವಾಗಿ ಪಾಸ್​ಪೋರ್ಟ್​​​ ಕೊಡಿಸಿ ವಿದೇಶಕ್ಕೆ ಸುರಕ್ಷಿತವಾಗಿ ಹಾರಿಸುತ್ತಿದ್ದ ದೊಡ್ಡ ಮಾಫಿಯಾವೊಂದನ್ನು ಹರಿಯಾಣ ಪೊಲೀಸರು ಬಯಲು ಮಾಡಿದ್ದಾರೆ..

Category

🗞
News

Recommended